by Geetha
We don’t really need to go into the underground sea to locate the most interesting concealed life. This short clip is a journey into a peculiar universe of small inhabitants of pond water!
ಒಂದು ವರ್ಣರಂಜಿತ ಪ್ರಪಂಚವನ್ನ ಹುಡಕುವುದಕ್ಕೆ ನಾವು ಸಮುದ್ರದ ಆಳಕ್ಕೆ ಹೋಗಬೇಕಾಗಿಲ್ಲ. ಈ ಕೆಳಗಿನ ದೃಶ್ಯ ನಿಮಗೆ ಒಂದು ಹನಿ ಕೊಳದ ನೀರಿನಲ್ಲಿ ಇರುವ ಜೀವಿಗಳ ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗುವುದರಲ್ಲಿ ಆಶ್ಚರ್ಯವಿಲ್ಲ.