ನಿಜವಾದ ಮೂರ್ಖ ಯಾರು? (Who is the real fool?)

by Geetha GT

Editor’s Note: NCBS has recently embarked on a mission to involve local residents in our science using local languages. In that spirit, our resident Kannadathi, Geetha, has produced a wonderful bilingual cartoon describing the art of deception in the insect world – enjoy!

ನಿಜವಾದ ಮೂರ್ಖ ಯಾರು?

 ಅಲ್ಕೋನ್ ಒಂದು ಸುಂದರವಾದ ಬುದ್ದಿವಂತ ಚಿಟ್ಟೆ. ಇದೊಂದು Lycaenidae ಕುಟುಂಬಕ್ಕೆ ಸೇರಿದ  ಬ್ರೂಡ್ ಪ್ಯಾರಾಸೈಟ್ ಅಂದರೆ, ತನ್ನ ಮರಿಗಳನ್ನು ಬೆಳೆಸಲು ಇನ್ನೊಂದು ಜೀವಿಯ ಮೇಲೆ ಅವಲಂಬಿತವಾಗಿರುವುದು. ಈ ಚಿಟ್ಟೆ ತನ್ನ ಮರಿಗಳನ್ನು ಬೆಳೆಸಲು ಮೈರ್ಮಿಕ ಎನ್ನುವ ಜಾತಿಯ ಇರುವೆಯ ಮೇಲೆ ಅವಲಂಬಿತವಾಗಿರುತ್ತದೆ.

ಆದರೆ ನಿಮಗೆ ಇನ್ನೊಂದು ಆಶ್ಚರ್ಯವಾದ ವಿಚಾರ ಹೇಳೋದಿದೆ. ಅಲ್ಕೋನ್ ಚಿಟ್ಟೆ ಹೇಗೆ ಮೈರ್ಮಿಕ ಇರುವೆಯನ್ನ ಮೂರ್ಖನ್ನನಾಗಿ ಮಾಡಿತೋ ಹಾಗೆ ಅಲ್ಕೋನ್ ಚಿಟ್ಟೆಯನ್ನ ಮೂರ್ಖನ್ನನಾಗಿ ಮಾಡೋದಿಕ್ಕೆ ಇಲ್ಲಿ ಇನ್ನೊಬ್ರು ಇದ್ದಾರೆ. ಅವರೇ ನಮ್ಮ ಅತಿ ಜಾಣ ಯೂಮೆರ್ಸ್ ವಾಸ್ಪ್ (Eumerus wasp).

ಈಗ ಅಲ್ಕೋನ್ ಚಿಟ್ಟೆ ಹೇಗೆ ಮೈರ್ಮಿಕ (Myrmica) ಇರುವೆಯನ್ನು ಮೂರ್ಖನನ್ನಾಗಿ ಮಾಡಿ ತನ್ನ ಮರಿಗಳನ್ನು ಬೆಳೆಸುತ್ತದೆ ಹಾಗು ನಮ್ಮ ಅತಿ ಜಾಣ ಯೂಮೆರ್ಸ್ ವಾಸ್ಪ್ ಹೇಗೆ ಬುದ್ದಿವಂತ ಅಲ್ಕೋನ್ ಚಿಟ್ಟೆಯನ್ನು ಮೂರ್ಖನನ್ನಾಗಿ ಮಾಡುತ್ತದೆ ಎಂದು ಈ ಕೆಳಗಿನ ವಿವರಣೆಯನ್ನು ನೋಡೋಣ..

Who is the real fool?

The whole world thrives with deception.

The beautiful and uncommon Alcon Blue butterfly, Maculina alcon, has an amazing life cycle. It belongs to a large family of butterflies called Lycaenidae, many of have a special association with ants. If a Myrmica species red ant discovers the alcon caterpillar, then it will go through a process known as adoption. The alcon caterpillars adopt chemical disguise to control red ants. During this procedure, a Myrmica ant will touch the alcon caterpillar all over with her antennae. The ant will transport the caterpillars back to the nest and place them among their own babies.  However, the caterpillars are not the only ones to play the ants for fools; The Alcon blue has also an enemy called Ichneumon eumerus wasp! This particular wasp invades ant nest to parasitize the alcon caterpillars and evades ant attacks by releasing chemicals that incite the ants into attacking one another.  Please find the below illustrations for more information.

Picture1Picture2Picture3Picture4Picture5Picture6Picture7Picture8Picture9Picture10Picture11Picture12Picture13Picture14Picture15Picture16

ಪೂರ್ತಿ ಬೆಳೆದ ನಂತರ ಚಿಟ್ಟೆ ಮರಿಗಳು pupae ಹಂತವನ್ನು ಮುಗಿಸಿ ವಯಸ್ಕ ಚಿಟ್ಟೆಯಾಗಿ ಹೊರಬಂದು ಇರುವೆ ಗೂಡನ್ನು ಬಿಟ್ಟು ಹೊರಟುಹೋಗುತದೆ.

ಈ ಕಡೆ, ಯೂಮೆರ್ಸ್ ವಾಸ್ಪ್ ಮೊಟ್ಟೆ ಇಟ್ಟ ಚಿಟ್ಟೆ ಮರಿಗಳು ಕೂಡ pupae ಹಂತವನ್ನು ತಲುಪುತ್ತವೆ ಆದರೆ, pupae ಹಂತವನ್ನು ಮುಗಿಸಿ ಬರುವುದು ಚಿಟ್ಟೆ ಅಲ್ಲ ಅದು ವಯಸ್ಕ ಯೂಮೆರ್ಸ್ ವಾಸ್ಪ್!

ನೋಡಿ ಎಷ್ಟು ವಿಚಿತ್ರ, ಮೈರ್ಮಿಕ ಇರುವೆಯನ್ನ ಅಲ್ಕೋನ್ ಚಿಟ್ಟೆ ಮೂರ್ಖಮಾಡಿದರೆ, ಅಲ್ಕೋನ್ ಚಿಟ್ಟೆಯನ್ನ ಯೂಮೆರ್ಸ್ ವಾಸ್ಪ್ ಅತಿದೊಡ್ಡ ಮೂರ್ಖನ್ನನಾಗಿ ಮಾಡಿತು!

ಹಾಗಾದರೆ ಇಲ್ಲಿ ಯಾರು ನಿಜವಾದ ಮೂರ್ಖ ?

ನಮ್ಮಇರುವೆಗಳ ಅಥವಾ ಬುದ್ದಿವಂತ ಅಲ್ಕೋನ್ ಚಿಟ್ಟೆನಾ?

ನಿಮ್ಮ ಅನಿಸಿಕೆಗಳನ್ನ ದಯವಿಟ್ಟು ಕಾಮೆಂಟ್ ಮಾಡಿ.

ಧನ್ಯವಾದಗಳು.

When the adult butterfly emerges from the pupa, it crawls out of the ant nest. During that time, some ants attack the adult butterflies.

The parasitized caterpillars also turns into pupae, which are eaten from the inside by the injected wasp grub – and it is the wasp that emerges to fly from the ant nest, not another alcon blue butterfly!

How brilliant these wasps are who can tell the differences between an ant and the butterfly larvae. Moreover, in the field of hundred ant nests, it will be able to find the one ant nest that contains alcon butterfly caterpillar! How does it do this? We have no idea…

How fascinating these creatures are!

So, who is the real fool here?

  One thought on “ನಿಜವಾದ ಮೂರ್ಖ ಯಾರು? (Who is the real fool?)

  1. Sajith Dass
    July 25, 2018 at 8:04 pm

    How does the wasp differentiate between ant & butterfly larvae, which the ants are unable to?? 😎🤔🤔🤔😎

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: